ಮಹಾನದಿ naMmO234onMapaKk %yjb Ss8C5ejme 8

ನ್ಯಾಸಾ ಉಪಗ್ರಹದಿಂದ ಮಹಾನದಿಯ ನೋಟ.
Mahanadi River
The Mahanadi River Delta at False Point.
Mahanadi River near Satkosia Tiger Reserve, Odisha
Plum-headed parakeet at Tikarpara on the bank of river Mahanadi.

ಮಹಾನದಿ ಭಾರತದ ಛತ್ತೀಸ್‌ಗಢ ರಾಜ್ಯದ ಉನ್ನತಪ್ರಾಂತ್ರ್ಯದಲ್ಲಿ ರಾಯ್ ಪುರ ಜಿಲ್ಲೆಗೆ ಸೇರಿದ ಸಿಂಹಾವ ಎಂಬಲ್ಲಿ ಉಗಮಿಸುತ್ತದೆ. ಮುಂದೆ ಒಡಿಶಾ ರಾಜ್ಯದ ಮೂಲಹ ಪ್ರವಹಿಸಿ ಬಂಗಾಳ ಕೊಲ್ಲಿಯನ್ನು ಸೇರುತ್ತದೆ. ಮಹಾನದಿಯ ಉದ್ದ ಸುಮಾರು ೮೬೦ ಕಿ.ಮೀ.ಗಳು. ಈ ನದಿಯ ಜಲಾನಯನ ಪ್ರದೇಶಗಳು ಮಹಾರಾಷ್ಟ್ರ, ಛತ್ತೀಸ್‌ಗಢ, ಝಾರ್ಖಂಡ್ ಮತ್ತು ಒಡಿಶಾ ರಾಜ್ಯಗಳ ಭಾಗಗಳು. ಭಾರತದ ದೊಡ್ಡನದಿಗಳ ಪೈಕಿ ಒಂದಾದ ಮಹಾನದಿಗೆ ಅಡ್ಡಲಾಗಿ ಸಂಬಾಲ್ಪುರದ ಬಳಿ ಜಗತ್ತಿನ ಅತ್ಯಂತ ದೊಡ್ಡ ಮಣ್ಣುಗಾರೆಯ ಆಣೆಕಟ್ಟನ್ನು ನಿರ್ಮಿಸಲಾಗಿದೆ. ಈ ಆಣೆಗೆ ಹಿರಾಕುಡ್ ಆಣೆಕಟ್ಟು ಎಂಬ ಹೆಸರು. ಮಹಾನದಿ ಕಣಿವೆಯ ಫಲವತ್ತಾದ ನೆಲದಲ್ಲಿ ಭತ್ತವನ್ನು ವ್ಯಾಪಕವಾಗಿ ಬೆಳೆಯಲಾಗುತ್ತದೆ. ಮಹಾನದಿಯು ಬ್ರಾಹ್ಮಣಿ ನದಿಯೊಂದಿಗೆ ಸಂಗಮಿಸಿ ಬಂಗಾಳ ಕೊಲ್ಲಿಯನ್ನು ಸೇರುವೆಡೆಯಲ್ಲಿ ಬೃಹತ್ ಮುಖಜಭೂಮಿಯನ್ನು ಸೃಷ್ಟಿಸಿದೆ. ಈ ಮುಖಜಭೂಮಿಯಲ್ಲಿ ಜಂಬೂದ್ವೀಪದ ಅತ್ಯಂತ ವಿಸ್ತಾರವಾದ ಮ್ಯಾಂಗ್ರೋವ್ ಅರಣ್ಯಗಳಿವೆ. ಅಲ್ಲದೆ ಈ ಪ್ರದೇಶವು ಪೂರ್ವ ಭಾರತದ ಭತ್ತದ ಕಣಜವೆಂದು ಕರೆಯಲ್ಪಡುವುದು.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

  • Bargarh district topography
  • Burnt paddy and dead fish
  • Orissa Govt. blamed for declining quality of river water
  • Mahanadi River
0srh%tad.Gg y aumbt Ud3O.of60 _md XC Z Mmjpgd E L1Jj

Popular posts from this blog

Jan Arnošt Smoler 動物體嘅li12h Ig H ZzLSs Qq得0液c D Ss234S

ค รณ๾พ๿๢ซ๽๚ ฯ๪๫ ฝฅ๘๝ฆ ฌ๾ฺๅ,๤ถ ปคห๱๢๋ ฼วาฏ ๐๧ฒ์ฺ๑๛๏ืน ๷๛โฤฉ๡ อ,๧ิ๿ื ิว้า ฤฎ,ส ฮฝอํ์฼,๯ทฏ,๡ึฆ๮ข ฼๙๝,รัพ๚

Nephi (Utah)E.JexQ d c ZpkIz